ಭಾರತೀಯ ಸೆಂಟ್ರಲ್ ಬ್ಯಾಂಕ್ ಹುದ್ದೆಗಳ ಬೃಹತ್ ನೇಮಕಾತಿ 2024! Central Bank of India Recruitment 2024

ಎಲ್ಲರಿಗೂ ನಮಸ್ಕಾರ

ಸ್ನೇಹಿತರೆ ಇಂದಿನ ಈ ಲೇಖನದಲ್ಲಿ ನಾವು ಭಾರತೀಯ ಸೆಂಟ್ರಲ್ ಬ್ಯಾಂಕ್ ಹುದ್ದೆಗಳನೇಮಕಾತಿ ಮಾಡಿಕೊಳ್ಳುತ್ತಿರುವಂತಹ ಅಪ್ರೆಂಟಿಸ್,ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ, ಪ್ರಮುಖ ಮಾಹಿತಿಗಳಾದ ಅಭ್ಯರ್ಥಿಗಳನ್ನು ಹೇಗೆ ಆಯ್ಕೆ, ಮಾಡಲಾಗುತ್ತದೆ, ಹುದ್ದೆಗಳ ವಿವರ ,ಆಯ್ಕೆ ಪ್ರಕ್ರಿಯೆ,ನೋಟಿಫಿಕೇಶನ್ ಪಿಡಿಎಫ್,ಅರ್ಜಿ ಆರಂಭ ದಿನಾಂಕ ಹಾಗೂ ಕೊನೆಯ ದಿನಾಂಕ ಮುಂತಾದ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.

ನಮ್ಮ ಈ ಜಾಲತನದಲ್ಲಿ ನೀಡಿರುವಂತಹ ಮಾಹಿತಿ ನಿಮಗೆ ಉಪಯುಕ್ತ ಅನಿಸಿದರೆ, ನಿಮ್ಮ ಎಲ್ಲ ಆತ್ಮೀಯ ಸ್ನೇಹಿತರಿಗೆ ಈ ಒಂದು ಮಾಹಿತಿಯನ್ನು ಶೇರ್ ಮಾಡಿ ಪ್ರತಿಯೊಬ್ಬರಿಗೆ ಮಾಹಿತಿ ತಲುಪುವಂತೆ ಮಾಡಿ.

ನಾವು ಒದಗಿಸುವ ಎಲ್ಲ ಉದ್ಯೋಗ ಮಾಹಿತಿ ಸಂಪೂರ್ಣ ಉಚಿತವಾಗಿದ್ದು ಯಾವುದೇ ಅಭ್ಯರ್ಥಿಗಳಿಂದ ಹಣವನ್ನು ತೆಗೆದುಕೊಂಡಿರುವುದಿಲ್ಲ,

ಒಂದು ವೇಳೆ ಉದ್ಯೋಗ ಕರ್ನಾಟಕ ಹೆಸರಿನಲ್ಲಿ ಯಾರಾದರೂ ನಿಮಗೆ ಹಣ ಕೇಳಿದ್ದಲ್ಲಿ ಕೂಡಲೇ ನಮ್ಮ  ಇ-ಮೇಲ್ ವಿಳಾಸಕ್ಕೆ ಸಂದೇಶ ಕಳುಹಿಸಿ ನಮ್ಮ ಗಮನಕ್ಕೆ ತನ್ನಿ.

ಇಲಾಖೆ ಹೆಸರು

ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ 

 ಹುದ್ದೆಯ ಹೆಸರು  : ಅಪ್ರೆಂಟಿಸ್ 

 ಹುದ್ದೆಗಳ ಸಂಖ್ಯೆ : 3000 

 ಉದ್ಯೋಗ ಸ್ಥಳ : ಅಖಿಲ ಭಾರತ 

 ಅಪ್ಲಿಕೇಶನ್ ಮೋಡ  : ಆನ್ಲೈನ್ ಮೋಡ್ 

ಹುದ್ದೆಗಳ ವಿವರ 

  •  ಅಂಡಮಾನ್ ನಿಕೋಬಾರ್ ದ್ವೀಪಗಳು  UT : 1
  •  ಆಂಧ್ರ ಪ್ರದೇಶ್  : 100
  • ಅರುಣಾಚಲ್ ಪ್ರದೇಶ :10
  • ಅಸ್ಸಾಂ  : 70
  • ಬಿಹಾರ  : 210
  • ಚಂಡಿಗಡ್ : 11

 ಛತ್ತೀಸ್‌ಗಢ : 76

 ದಾದ್ರಾ ಮತ್ತು ನಗರ ಹಾವೇಲಿ (UT) & DIU ದಮನ್ 

 ದೆಹಲಿ :90

 ಗುಜರಾತ್ : 270

 ಗೋವಾ : 30

 ಹರಿಯಾಣ : 95

 ಹಿಮಾಚಲ್ ಪ್ರದೇಶ್ : 26

 ಜಮ್ಮು ಕಾಶ್ಮೀರ : 08

 ಜಾರ್ಖಂಡ್ : 60

 ಕರ್ನಾಟಕ : 110

 ಕೇರಳ : 87

 ಲಡಾಖ್ : 02

 ಮಧ್ಯಪ್ರದೇಶ : 300

 ಮಹಾರಾಷ್ಟ್ರ : 320

 ಮಣಿಪುರ್ : 08

 ಮೇಘಾಲಯ : 05

 ಮಿಜೋರಾಂ : 03

 ನಾಗಾಲ್ಯಾಂಡ್ : 08

 ಒರಿಸ್ಸಾ : 80

 ಪುದುಚೇರಿ : 03

 ಪಂಜಾಬ್ : 115

 ರಾಜಸ್ಥಾನ್ : 105

 ಸಿಕ್ಕಿಂ :20

 ತಮಿಳ್ ನಾಡು : 142

 ತೆಲಂಗಾಣ : 96

 ತ್ರಿಪುರಾ : 07

 ಉತ್ತರಪ್ರದೇಶ : 305

 ಉತ್ತರಾ ಖಂಡ : 30

 ಪಶ್ಚಿಮ್ ಬಂಗಾಳ : 194

ಸಂಬಳದ ವಿವರ 

 ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ  ಅದಿಸೂಚನೆ ಪ್ರಕಾರ ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು 15000 ರೂ /- ಸಂಬಳ ಕೊಡಲಾಗುವುದು .

ವಯೋಮಿತಿ 

 ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ ಅಧಿಸೂಚನೆ ಪ್ರಕಾರ ಅಭ್ಯರ್ಥಿಯ 01-April-1996 ರಿಂದ 31-ಮಾರ್ಚ್ -2024 ರ ನಡುವೆ ಜನಿಸಿರಬೇಕು.

ವಯೋಮಿತಿ ಸಡಿಲಿಕೆ

ವರ್ಗಅವಧಿ
OBC (NCL)03 ವರ್ಷಗಳು
SC/ST05 ವರ್ಷಗಳು
PWD10 ವರ್ಷಗಳು
ವಯೋಮಿತಿ ಸಡಿಲಿಕೆ

ಅರ್ಜಿ ಶುಲ್ಕ 

PWD ಅಭ್ಯರ್ಥಿಗಳಿಗೆ /- 

SC/ST / ಮಹಿಳಾ ಅಭ್ಯರ್ಥಿಗಳಿಗೆ /-600ರೂ 

ಎಲ್ಲ ಇತರ ಅಭ್ಯರ್ಥಿಗಳಿಗೆ /- 800 ರೂ 

 ಪಾವತಿ ವಿಧಾನ  :  ಆನ್ಲೈನ್ ಮೋಡ್ 

ಶೈಕ್ಷಣಿಕ ಅರ್ಹತೆ 

 ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಅಧಿಕೃತ 

ಅದಿಸುಚನೆಯ ಪ್ರಕಾರ ಅಭ್ಯರ್ಥಿಯು ಮಾನ್ಯತೆ ಪಡೆದ ಬೋರ್ಡ್ ಗಳು / ವಿಶ್ವವಿದ್ಯಾಲಯಗಳಿಂದ ಪದವಿ ಪೂರ್ಣಗೊಳಿಸಿರಬೇಕು.

 ಆಯ್ಕೆ ವಿಧಾನ 

 ಲಿಖಿತ ಪರೀಕ್ಷೆ ಮತ್ತು ಸಂದರ್ಶನ 

ಅರ್ಜಿ ಸಲ್ಲಿಸುವುದು ಹೇಗೆ?

 1 ಕೆಳಗಿನ ಲಿಂಕ್ ನ ಮೂಲಕ / ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಮತ್ತು ಸೂಚನೆಯನ್ನು ಡೌನ್ಲೋಡ್ ಮಾಡಿ 

2 ಅಧಿಕೃತ  ಸೂಚನೆಯನ್ನು ಎಚ್ಚರಿಕೆಯಿಂದ ಓದಿ 

3 ಕೆಳಗಿನ ಆನ್ಲೈನ್ / ಆಫ್ಲೈನ್  ಅಪ್ಲಿಕೇಶನ್ಗಳ ಲಿಂಕ್ ಅನ್ನು ಕ್ಲಿಕ್ ಮಾಡಿ 

4 ಕೊಟ್ಟಿರುವ ಫಾರ್ಮನ್ನು ಸರಿಯಾಗಿ ಭರ್ತಿ ಮಾಡಿ 

5 ಅರ್ಜಿ ಶುಲ್ಕ ಪಾವತಿಸಿ  (ಕೇಳಿದಲ್ಲಿ ಮಾತ್ರ )

6  ಸೂಕ್ತವಾದ ಫೋಟೋ ಮತ್ತು ಸಹಿಯನ್ನು ಲಗತಿಸಿ 

7 ಮತ್ತೊಮ್ಮೆ ಪರಿಶೀಲಿಸಿ ಫಾರ್ಮ್ ಅನ್ನು ಸಲ್ಲಿಸಿ.

8 ಅಂತಿಮವಾಗಿ ಅದನ್ನು ಮುದ್ರಿಸಲು ಮರೆಯಬೇಡಿ.

ಪ್ರಮುಖ ದಿನಾಂಕಗಳು 

 ಆನ್ಲೈನ್ ಅರ್ಜಿ ಸಲಿಕ್ಕೆ ದಿನಾಂಕ : 06/06/2024

 ಆನ್ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 17/06/204

ತಾತ್ಕಾಲಿಕ ಪ್ರಕಟವಾದ ಪರೀಕ್ಷೆಯ ದಿನಾಂಕ : 23/06/2024

ಪ್ರಮುಖ ದಿನಾಂಕಗಳು  ಸಂಕ್ಷಿಪತ ಮಾಹಿತಿ 👇

ಇದನ್ನು ಕೂಡಾ ಓದಿ :ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI)ಹುದ್ದೆಗಳ ಹೊಸ ನೇಮಕಾತಿ 2024

ಪ್ರಮುಖ ಲಿಂಕಗಳು

ಅಧಿಸೂಚನೆ ಪಿಡಿಎಫ್ಇಲ್ಲಿ ಕ್ಲಿಕ್ ಮಾಡಿ
ಅರ್ಜಿ ಸಲ್ಲಿಸುವ ಲಿಂಕ್ಇಲ್ಲಿ ಕ್ಲಿಕ್ ಮಾಡಿ
ವಾಟ್ಸಪ್ ಗ್ರೂಪ್ ಲಿಂಕ್ಇಲ್ಲಿ ಕ್ಲಿಕ್ ಮಾಡಿ
ಟೆಲಿಗ್ರಾಮ್ ಗ್ರೂಪ್ ಲಿಂಕ್ಇಲ್ಲಿ ಕ್ಲಿಕ್ ಮಾಡಿ
ಇನ್ಸ್ಟಾಗ್ರಾಮ್ ಲಿಂಕ್ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಲಿಂಕಗಳು

Leave a Comment