ಎಲ್ಲರಿಗೂ ನಮಸ್ಕಾರ
ಸ್ನೇಹಿತರೆ ಇಂದಿನ ಈ ಲೇಖನದಲ್ಲಿ ನಾವು ಭಾರತೀಯ ವಾಯುಪಡೆಯಲಿ ನೇಮಕಾತಿ ಮಾಡಿಕೊಳ್ಳುತ್ತಿರುವಂತಹ ಫ್ಲೈಯಿಂಗ್ ಬ್ರಾಂಚ್ಚ ಮತ್ತು ,ಗ್ರೌಂಡ್ ಡ್ಯೂಟಿ (ಟೆಕ್ &ನೋನ್ ಟೆಕ್ )ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ, ಪ್ರಮುಖ ಮಾಹಿತಿಗಳಾದ ಅಭ್ಯರ್ಥಿಗಳನ್ನು ಹೇಗೆ ಆಯ್ಕೆ, ಮಾಡಲಾಗುತ್ತದೆ, ಹುದ್ದೆಗಳ ವಿವರ ,ಆಯ್ಕೆ ಪ್ರಕ್ರಿಯೆ,ನೋಟಿಫಿಕೇಶನ್ ಪಿಡಿಎಫ್,ಅರ್ಜಿ ಆರಂಭ ದಿನಾಂಕ ಹಾಗೂ ಕೊನೆಯ ದಿನಾಂಕ ಮುಂತಾದ ಮಾಹಿತಿಯನ್ನುಈ ಕೆಳಗೆ ನೀಡಲಾಗಿದೆ.
ಇಲಾಖೆ ಹೆಸರು : ಭಾರತೀಯ ವಾಯುಪಡೆ
ಹುದ್ದೆಗಳ ಸಂಖ್ಯೆ : 304
ಪೋಸ್ಟ್ ಹೆಸರು : ನಿಯೋಜಿತ ಅಧಿಕಾರಿಗಳು
ಉದ್ಯೋಗ ಸ್ಥಳ : ಅಖಿಲಭಾರತ
ಮಾಸಿಕ ವೇತನ : ರೂ 56100-177500/-
ಅಪ್ಲಿಕೇಶನ್ ಮೋಡ – ಆನ್ಲೈನ್ ಮೋಡ್
ಹುದ್ದೆಗಳ ವಿವರ
ಫ್ಲೈಯಿಂಗ್ ಬ್ರಾಂಚ್ : 29(18male+11Female)
ಗ್ರೌಂಡ್ ಡ್ಯೂಟಿ ( ಟೆಕ್ನಿಕಲ್ ): 156(124male+32Female)
ಗ್ರೌಂಡ್ ಡ್ಯೂಟಿ( ನಾನ್ ಟೆಕ್ನಿಕಲ್ ):119male+24Female)
ಶೈಕ್ಷಣಿಕ ಅರ್ಹತೆ
ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ 12th+ ಡಿಗ್ರಿ ಯನ್ನು ಪೂರ್ಣಗೋಳಿಸಿರಬೇಕು.
ಶೈಕ್ಷಣಿಕ ಅರ್ಹತೆಯು ಸಂಕ್ಷಿಪ್ತ ಮಾಹಿತಿ
ಅಭ್ಯರ್ಥಿಯ ವಯೋಮಿತಿ
ಭಾರತೀಯ ವಾಯುಪಡೆನಲ್ಲಿ ಖಾಲಿ ಇರುವ 304 ಹುದ್ದೆಗಳಾದ ನಿಯೋಜಿತ ಅಧಿಕಾರಿಗಳ ಹುದ್ದೆಗಳಿಗೆ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳ ಕನಿಷ್ಠ ವಯಸ್ಸು
- ಫ್ಲೈಯಿಂಗ್ ಬ್ರಾಂಚ್ ಮತ್ತು NCC ವಿಶೇಷ ಪ್ರವೇಶ :
ಜೂಲೈ 2025 ರಂದು 20-24 ವರ್ಷಗಳು (2 ಜೂಲೈ 2001 ರಿಂದ್ 1 ಜೂಲೈ 2005 ರ ನಡುವೆ ಜನಿಸಿದವರು,
- ಗ್ರೌಂಡ್ ಡ್ಯೂಟಿ (ಟೆಕ್ /ನಾನ್ ಟೆಕ್ ): 1 ಜೂಲೈ 2025 ರಂದು 20-24 ವರ್ಷಗಳು (2 ಜೂಲೈ 1999 ರಿಂದ 1 ಜೂಲೈ 2005 ರ ನಡುವೆ ಜನಿಸಿದವರು,
ವಯೋಮಿತಿ ಹಾಗು ಹುದ್ದೆಯ, ವೇತನ ಸಂಕ್ಷಿಪತ ಮಾಹಿತಿ
👇👇

ಹುದ್ದೆಗಳ ವಿವರ
ಅರ್ಜಿ ಸಲ್ಲಿಸಿ ಅಂತಿಮವಾಗಿ ಆಯ್ಕೆಯಾದಂತಹ ಅಭ್ಯರ್ಥಿಗಳಿಗೆ ಹುದ್ದೆಗಳ ಅನುಗುಣವಾಗಿ
ರೂ 56100-177500/-ವರೆಗೆ ಪ್ರತಿ ತಿಂಗಳು ವೇತನ ನೀಡಲಾಗುತ್ತದೆ
ಅರ್ಜಿ ಶುಲ್ಕದ ವಿವರಗಳು
ಭಾರತೀಯ ವಾಯುಪಡೆಯಲ್ಲಿ ಖಾಲಿ ಇರುವ 304 ಹುದ್ದೆಗಳಿಗೆ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವನ್ನು ವರ್ಗಗಳಿಗೆ ಅನುಗುಣವಾಗಿ ಈ ಕೆಳಗೆ ನೀಡಲಾಗಿದೆ.
- ಎಲ್ಲಾ ಅಭ್ಯರ್ಥಿಗಳಿಗೆ ರೂ 550/-
- ಅರ್ಜಿ ಶುಲ್ಕ ಪಾವತಿಸುವ ವಿಧಾನ : ಆನ್ಲೈನ್
ಆಯ್ಕೆ ಪ್ರಕ್ರಿಯೆ ವಿವರಗಳು
- ಲಿಖಿತ ಪರೀಕ್ಷೆ
- ಅಂತಿಮ ಮೆರಿಟ್ ಪಟ್ಟಿ
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕ
ಭಾರತೀಯ ವಾಯುಪಡೆಯಲ್ಲಿ ಖಾಲಿ ಇರುವಂತಹ ನಿಯೋಜಿತ ಅಧಿಕಾರಿಗಳ ಹುದ್ದೆಗಳಿಗೆ ಅರ್ಜಿಸಾಲಿಸಲು
ಪ್ರಾರಂಭವಾಗುವ ದಿನಾಂಕ 30/05/2024
ಕೊನೆಯ ದಿನಾಂಕ 28/06/2024
ಅರ್ಜಿ ಸಲ್ಲಿಸುವುದು ಹೇಗೆ?
ಅಭ್ಯರ್ಥಿ ಈ ಹುದ್ದೆಗೆ ಆನ್ಲೈನ್ ಮುಕಾಂತರ ಅರ್ಜಿಯನ್ನು ಸಲ್ಲಿಸಬೇಕು.
1)ಅಭ್ಯರ್ಥಿಯು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಮೊದಲು ಇಲಾಖೆ ಹೊರಡಿಸಿರುವ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಗಮನವಿಟ್ಟು ಓದಿಕೊಳ್ಳಬೇಕು.
2) ನಂತರ ಅರ್ಜಿ ಸಲ್ಲಿಸಲು ಅಗತ್ಯ ಇರುವ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಬೇಕು.
3) ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅಥಾವ ಕೆಳಗೆ ನೀಡಲಾದ ಆನ್ಲೈನ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಪ್ಲಿಕೇಶನ್ ತೆರೆದುಕೋಳಿ.
4) ಅಪ್ಲಿಕೇಶನ್ ನಲ್ಲಿ ತಿಳಿಸಿರುವಂತಹ ಎಲ್ಲ ಮಾಹಿತಿಯನ್ನು ( ಅಭ್ಯರ್ಥಿಯ ಹೆಸರು,ವಿದ್ಯಾರಹತೆ, ವಿಳಾಸ, ಮೊಬೈಲ್ ಸಂಖ್ಯೆ ಇತರೆ ) ಬರ್ತೀ ಮಾಡಿ.
5) ಅಪ್ಲಿಕೇಶನ್ ನಲ್ಲಿ ಪ್ರಮಾಣ ಪತ್ರಗಳು ಅಥವಾ ದಾಖಲೆಗಳನ್ನು ಸಲೀಸಲು ಸೂಚಿಸಿದ್ದರೆ ಅವುಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು.
6)ಅರ್ಜಿ ಶುಲ್ಕ ಪಾವತಿಸಿ (ಕೇಳಿದಲ್ಲಿ ಮಾತ್ರ )
7)ಸೂಕ್ತವಾದ ಫೋಟೋ ಮತ್ತು ಸಹಿಯನ್ನು ಲಗತ್ತಿಸಿ.
8) ಮತ್ತೊಮ್ಮೆ ಪರಿಶೀಲಿಸಿ ಮತ್ತು ಫಾರ್ಮನ್ನು ಸಲ್ಲಿಸಿ.
9) ಅಂತಿಮವಾಗಿ ಅದನ್ನು ಮುದ್ರಿಸಲು ಮರೆಯಬೇಡಿ
ಪ್ರಮುಖ ಲಿಂಕ್ ಗಳು
ಅಧಿಕೃತ ಅಧಿಸೂಚನೆ ಪಿಡಿಎಫ್ | ಇಲ್ಲಿ ಕ್ಲಿಕ್ ಮಾಡಿ |
---|---|
ಅರ್ಜಿ ಸಲ್ಲಿಸುವ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
ವಾಟ್ಸಪ್ ಗ್ರೂಪ್ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
ಟೆಲಿಗ್ರಾಮ್ ಗ್ರೂಪ್ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
ಇನ್ಸ್ಟಾಗ್ರಾಮ್ ಲಿಂಕ್ | ಇಲ್ಲಿ ಕ್ಲಿಕ್ |
ಕೊನೆಯದಾಗಿ 👇
ನಮ್ಮ ಈ ಜಾಲತನದಲ್ಲಿ ನೀಡಿರುವಂತಹ ಮಾಹಿತಿ ನಿಮಗೆ ಉಪಯುಕ್ತ ಅನಿಸಿದರೆ, ನಿಮ್ಮ ಎಲ್ಲ ಆತ್ಮೀಯ ಸ್ನೇಹಿತರಿಗೆ ಈ ಒಂದು ಮಾಹಿತಿಯನ್ನು ಶೇರ್ ಮಾಡಿ ಪ್ರತಿಯೊಬ್ಬರಿಗೆ ಮಾಹಿತಿ ತಲುಪುವಂತೆ ಮಾಡಿ.
Note/- ನಾವು ಒದಗಿಸುವ ಎಲ್ಲ ಉದ್ಯೋಗ ಮಾಹಿತಿ ಸಂಪೂರ್ಣ ಉಚಿತವಾಗಿದ್ದು ಯಾವುದೇ ಅಭ್ಯರ್ಥಿಗಳಿಂದ ಹಣವನ್ನು ತೆಗೆದುಕೊಂಡಿರುವುದಿಲ್ಲ,
ಒಂದು ವೇಳೆ ನಮ್ಮ ವೆಬ್ಸೈಟ್ ಹೆಸರಿನಲ್ಲಿ ಯಾರಾದರೂ ಹಣವನ್ನು ಕೇಳಿದರೆ ಹಣವನ್ನು ಪಾವತಿಸಬೇಡಿ ಏಕೆಂದರೆ ನಾವು ಯಾರಿದಲೂ ಯಾವದೇ ಹಣವನ್ನು ಕೇಳುವದಿಲಾ.
ಯಾರಾದರೂ ನಿಮಗೆ ಹಣ ಕೇಳಿದ್ದಲ್ಲಿ ಕೂಡಲೇ ನಮ್ಮ ಗಮನಕ್ಕೆ ತನ್ನಿ.