ಅಟಾಮಿಕ್ ಎನರ್ಜಿ ಎಜುಕೇಶನ್ ಸೊಸೈಟಿಯಲ್ಲಿ ಪ್ರಿನ್ಸಿಪಾಲ್, ವಿಶೇಷ ಶಿಕ್ಷಕ ಹುದ್ದೆಗಳ ನೇಮಕಾತಿ 2024|Atomic Energy Education Society (AEES) Recruitment 2024
ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇಂದಿನ ಈ ಲೇಖನದಲ್ಲಿ ನಾವುಅಟಾಮಿಕ್ ಎನರ್ಜಿ ಎಜುಕೇಶನ್ ಸೊಸೈಟಿ ನೇಮಕಾತಿ ಮಾಡಿಕೊಳ್ಳುತ್ತಿರುವಂತಹ ಪ್ರಿನ್ಸಿಪಾಲ್, ವಿಶೇಷ ಶಿಕ್ಷಕ, ಒಟ್ಟು 09 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ, ಪ್ರಮುಖ ಮಾಹಿತಿಗಳಾದ ಅಭ್ಯರ್ಥಿಗಳನ್ನು ಹೇಗೆ ಆಯ್ಕೆ, ಮಾಡಲಾಗುತ್ತದೆ, ಹುದ್ದೆಗಳ ವಿವರ ,ಆಯ್ಕೆ ಪ್ರಕ್ರಿಯೆ,ನೋಟಿಫಿಕೇಶನ್ ಪಿಡಿಎಫ್,ಅರ್ಜಿ ಆರಂಭ ದಿನಾಂಕ ಹಾಗೂ ಕೊನೆಯ ದಿನಾಂಕ ಮುಂತಾದ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ. ನಮ್ಮ ಈ ಜಾಲತನದಲ್ಲಿ ನೀಡಿರುವಂತಹ ಮಾಹಿತಿ ನಿಮಗೆ ಉಪಯುಕ್ತ ಅನಿಸಿದರೆ, ನಿಮ್ಮ ಎಲ್ಲ ಆತ್ಮೀಯ ಸ್ನೇಹಿತರಿಗೆ ಈ ಒಂದು … Read more