ಸ್ಟಾಫ್ ಸೆಲೆಕ್ಷನ್ ಕಮಿಷನ್(SSC) MTS ಮತ್ತು ಹವಾಲ್ದಾರ್ ಹುದ್ದೆಗಳ ಬೃಹತ್ ನೇಮಕಾತಿ 2024| Staff Selection Commission (SSC)MTS and Havaldar Posts Recruitment 2024
ಅರ್ಜಿ ಸಲ್ಲಿಸುವ ಹಾಗು ಶುಲ್ಕ ಪವತಿಸುವ ಕೊನೆಯ ದಿನಾಂಕ ವಿಸ್ತರಿಸಲಾಗಿದೆಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕವನ್ನು 03/08/2024 ವರೆಗೆ ವಿಸ್ತರಣೆ, ಹಾಗು ಆನ್ಲೈನ್ ಮೂಲಕ ಶುಲ್ಕ ಪವತಿಸಲು 04/08/2024 ರ ವರೆಗೆ ವಿಸ್ತರಣೆ. ಬೇಗ ಅರ್ಜಿ ಸಲ್ಲಿಸಿ. ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇಂದಿನ ಈ ಲೇಖನದಲ್ಲಿ ನಾವುಸ್ಟಾಫ್ ಟಾಪ್ ಸೆಲೆಕ್ಷನ್ ಕಮಿಷನ್ ನಲ್ಲಿನೇಮಕಾತಿ ಮಾಡಿಕೊಳ್ಳುತ್ತಿರುವಂತಹMTS (Multi tasking staff), ಹವಾಲ್ದಾರ್ ಹುದ್ದೆಗಳ ಒಟ್ಟು 8326 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ, ಪ್ರಮುಖ ಮಾಹಿತಿಗಳಾದ ಅಭ್ಯರ್ಥಿಗಳನ್ನು ಹೇಗೆ ಆಯ್ಕೆ, ಮಾಡಲಾಗುತ್ತದೆ, ಹುದ್ದೆಗಳ ವಿವರ … Read more